ಏನಿದು ಅಮೆಜಾನ್!!!!! ಜೆಫ್ ಬೇಜೋಜ್ ಸಿಇಒ ಸ್ಥಾನದಿಂದ ಹೊರಕ್ಕೆ....!!!!!!
ಹೌದು, ವಿಶ್ವದ ಅತಿದೊಡ್ಡ ಆನ್ಲೈನ್ ಶಾಪಿಂಗ್ ದೈತ್ಯ ಕಂಪನಿಯದ ಅಮೆಜಾನ್ ನಿನ್ನೆ ತನ್ನ CEO ಸ್ಥಾನದಲ್ಲಿದ್ದ ಜೆಫ್ ಬೆಜೋಚ್, ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ (Chief Executive Officer ) ಕೆಳಗೆ ಇಳಿಸಿದ್ದಾರೆ.
![]() |
೨೫+ ವರ್ಷಗಳಿಂದ ಅಮೆಜಾನ್ ಎಂಬ ದೈತ್ಯ ಕಂಪನಿಯನ್ನು ನಡೆಸಿಕೊಂಡು ಬಂದಿದ್ದ ಜೆಫ್ ಬೆಜೋಸ್ ತಮ್ಮ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ. ಅವರ ಬದಲು ಸಿ ಇ ಓ ಸ್ಥಾನವನ್ನು ಆಂಡಿ ಜಸ್ಸಿ ರವರು ಅಲಂಕರಿಸಿದ್ದಾರೆ.
![]() |
| ಜೆಫ್ ಬೆಜೋಸ್ |
ಅಮೆಜಾನ್ ಶಾಪಿಂಗ್ ಕಂಪನಿಯಾನ್ನು ಈವತ್ತು ಇಷ್ಟು ದೊಡ್ಡ ದೈತ್ಯ ಕಂಪನಿಯಾಗಿ ಬೆಳೆಸಿದ್ದು ಜೆಫ್ ಬೆಜೋಸ್ ಕೆಲ ವರ್ಷಗಳ ಹಿಂದೆ ವಿಶ್ವದ ಅತಿದೊಡ್ಡ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು.
![]() |
| Andy Jessy |
ಜೆಫ್ ಬೆಜೋಸ್ ಅವರು ಎಕ್ಸಿಕ್ಯೂಟಿವ ಚೇರ್ಮನ್ ಸ್ಥಾನವನ್ನು ತೆಗೆದುಕೊಂಡಿದ್ದಾರೆ. ಆಂಡಿ ಜೆಸ್ಸಿ ಅವರು 1997 ರಿಂದ ಅಮೆಜಾನ್ ಜೊತೆಗೆ ನಡೆದುಕೊಂಡು ಬಂದವರು. ಈವರು ಅಮೆಜಾನ್ ಕ್ಲೌಡ್ ಮತ್ತು ಅಮೆಜಾನ್ ವೆಬ್ ಸರ್ವೀಸಸ್ ನಲ್ಲಿ ತಮ್ಮನು ತೊಡಗಿಸಿ ಕೊಂಡಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ