ಏಲಾನ್ ಮಾಸ್ಕ್ ವಿಶ್ವದ ಅತ್ಯಂತ ದುಬಾರಿ ವ್ಯಕ್ತಿ

 

ಏಲಾನ್ ಮಾಸ್ಕ್ ಹೆಸರು ನೀವು  ಕೇಳಿರಬೇಕು,  TESLA, ಹಾಗೂ SPACE X  ನ ಮೂಲಕ ವಿಶ್ವದ ಎಲ್ಲರ ಗಮನ  ಸೆಳೆದು ಕೂಂಡಿದಾರೆ.

Elon Musk The Richest Person









ಏಲಾನ್ ಮಾಸ್ಕ್ ಅವರು ಇಂದು ಈ ವರ್ಷದ ವಿಶ್ವದ ಅತ್ಯಂತ ದುಬಾರಿ ವ್ಯಕ್ತಿಯ ಸ್ಥಾನದಲ್ಲಿ ಮೊದನೆಯದಾಗಿ ಬಂದಿದ್ದಾರೆ. ಈ ಹಿಂದೆ ಈ ಸ್ಥಾನ ದಲ್ಲಿ ಇದ್ದ ಆನ್ಲೈನ್ ಶಾಪಿಂಗ್ ನ ದ್ಯೆತ್ಯ ಅಮೆಜಾನ್ ನ  ಸಿಇಒ ಆಗಿರುವ ಜೆಫ್ ಬೇಜೋಸ್ ಅವರನ್ನು ಹಿಂದ್ದಿಕಿದಾರೆ. 

ಏಲಾನ್ ಮಾಸ್ಕ್ ಅವರ ಒಟ್ಟು ಆಸ್ತಿಯ ಮೌಲ್ಯವು ಸುಮಾರು $ 186 ಬಿಲಿಯನ್ ಗಿಂತಲೂ ಹೆಚ್ಚಿದೆ. ಈಗಾಗಲೇ ಹಲವು ವಿಧದ ಪ್ರೊಜೆಕ್ಟ್ ಗಳ ಮೂಲಕ   ವಿಶ್ವದಾದ್ಯಂತ  ಸೈ ಎನಿಸಿಕೊಂಡಿರುವ ಏಲಾನ್ ಮಾಸ್ಕ್, ಈಗ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೆ ಸ್ಥಾನ ಗಿಟ್ಟಸಿ ಕೊಂಡಿದ್ದಾರೆ.

ಕಳೆದ ವರ್ಷದಿಂದಲೇ ಏಲಾನ್ ಮಾಸ್ಕ್ ಅವರ ಆಸ್ತಿಯಲ್ಲಿ ಬಾರಿ ವೇಗದಲ್ಲಿ ಏರಿಕೆ ಕಂಡು ಬಂದಿತು. 


Share ಮಾಡಿ, ಮತ್ಚು ಕಾಮೆಂಟ್ ಮಾಡಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಿಜವಾಗಿ ಏನಿದು?..... ಕೆಲವರಿಗೆ ಮಾತ್ರ ಗೊತ್ತು

1೦೦ ರೂಪಾಯಿ ಹಳೆಯ ನೋಟು ಬಾನ್!!!!!