ಏನಿದು ವಾಟ್ಸಪ್ನ್ ನ ಹೊಸ ಸೂಚನೆ.......!!!!!!
ಹೌದು, ವಾಟ್ಸಪ್ ನವರು ಈ ಹಿಂದೆ ಫೇಸ್ಬುಕ್ ಜೊತೆಗೆ ಪ್ರೈವಾಸಿ ಹಂಚಿಕೊಳ್ಳುವ ಬಗ್ಗೆ ಈಗಾಗಲೇ ನಿಮಗೆ ತಿಳಿದೇ ಇದೆ. ಇದರಿಂದ ವಾಟ್ಸಪ್ ಅಪ್ ನ ಸುಮಾರು ಬಳಕೆದಾರರು ವಾಟ್ಸಪ್ ತೊರೆದು Signal, Telegram ನಂತಹ ಬೇರೆ ಸೋಶಿಯಲ್ ಮೆಸೇಜಿಂಗ್ ಆ್ಯಪ್ ನ್ನು ಉಪಯೋಗಿಸಲು ಶುರುಮಾಡಿದ್ದಾರೆ . ಇದರಿಂದ ವಾಟ್ಸಪ್ ಬಳಕೆದಾರರ ಸಂಖ್ಯೆ ಯಲ್ಲಿ ಭಾರಿ ಪ್ರಮಾಣದ ಏರು ಪೇರು ಕಂಡುಬಂದಿದೆ. ಇದರಿಂದ ಎಚ್ಚೆತ್ತ ವಾಟ್ಸಪ್ ಈಗ ತನ್ನ ಬಳಕೆದಾರರಿಗೆ ಸ್ಟೇಟಸ್ ಮೂಲಕ "ನಿಮ್ಮ ಪ್ರೈವೆಸಿ ಯನ್ನು ನಾವು ಶೇರ್ ಮಾಡುವುದಿಲ್ಲ" ಎಂದು ತಿಳಿಸುತ್ತಿದೆ. ವಾಟ್ಸಪ್ ಈ ಮೊದಲು ತನ್ನ ಬಳಕೆದಾರರಿಗೆ ಪ್ರೈವೆಸಿಯನ್ನೂ ಶೇರ್ ಫೇಸ್ಬುಕ್ ಜೊತೆಗೆ ಶೇರ್ ಮಾಡುವುದಾಗಿ ಹೇಳಿಕೊಂಡಿತ್ತು. ಇದಕ್ಕೆ ಇಡೀ ದೇಶದಲ್ಲಿ ವಿರೋಧ ಕೇಳಿ ಬಂದಿತು. ಆದರೆ ವಾಟ್ಸಪ್ ತಮ್ಮ ಹೇಳಿಕೆಯನ್ನು ಸಮರ್ಥಿಸಿ ಕೊಂಡಿತು. ಅಂದರೆ ವಾಟ್ಸಪ್ ಫೇಸ್ಬುಕ್ ಜೊತೆಗೆ ಕೇವಲ ಬ್ಯುಸಿನೆಸ್ ರೀತಿಯ ವ್ಯವಹಾರಗಳನ್ನು ಮಾತ್ರ ಶೇರ್ ಮಾಡುವುದಾಗಿ ಹೇಳಿಕೊಂಡಿತ್ತು. ಹಾಗೂ ಇದರಿಂದ ಬ್ಯುಸಿನೆಸ್ ಮಾಡುವವರಿಗೆ ಸಹಾಯ ಆಗುತ್ತದೆ ಎಂದು ಸ್ಪಷ್ಟನೆ ನೀಡುತ್ತು. ಆದರೆ ವಾಟ್ಸಪ್ ತಮ್ಮ ಬಳಕೆದಾರರ ವಿರೋಧ ಕಂಡು ಈಗ ಪ್ರೈವಾಸಿ ಯನ್ನೂ ನಾವು ಶೇರ್ ಮಾಡುವುದಿಲ್ಲ ಎಂದು ತಿಳಿಸುತ್ತಿದೆ. ವಾಟ್ಸಪ್ ನ ಹೊಸ ನಿಯಮದಿಂದ ನಮ್ಮ ದೇಶದ Signal ಆ್ಯಪ್ ಏನ್ನುವ ಮೆಸ್ಸೆಂಜರ್ ಅನ್ನು ಬಹಳ ಜನರು ಡೌನ್ಲೋಡ್ ಮಾಡಿಕೊಂಡ