ಪೋಸ್ಟ್‌ಗಳು

Facts ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

1೦೦ ರೂಪಾಯಿ ಹಳೆಯ ನೋಟು ಬಾನ್!!!!!

ಇಮೇಜ್
ಹೌದು , ಕಳೆದ ಮೂರು ದಿನಗಳಿಂದ ತುಂಬಾನೆ ಸುದ್ದಿ ಯಾಗಿರೋ ವಿಷಯ 100 ರೂಪಾಯಿಯ ಹಳೆಯ ನೋಟು ಬಾನ್ ಆಗುತ್ತೇ ಅಂತ.  ಸಾರ್ವಜನಿಕ ವಲಯದಲ್ಲಿ ತುಂಬಾನೇ ಸುದ್ದಿ ಯಾಗಿತ್ತು. ಪುನಃ ನೋಟ್ ಬಾನ್ ಆಗುತ್ತಾ ಹೋದ ಬಾರಿಯಂತೆ ಈ ಬಾರಿಯೂ ಬ್ಯಾಂಕ್ ನಲ್ಲಿ ಲೈನ್ ನಲ್ಲಿ ನಿಲ್ಲಬೇಕಾದ ಸ್ಥಿತಿ ಬರಬಹುದ ಎಂಬ  ಕಳವಳ ವ್ಯಕ್ತಪಡಿಸಿದರು. ಕೆಲವು ಗ್ರಾಹಕರು ಅಂಗಡಿ ಗಳಲ್ಲಿ 100 ರ ಹಳೆಯ ನೋಟು ಪಡೆಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಮಾರ್ಚ್ ೩೧ ರ ವೊಳಗೆ ಎಲ್ಲಾ ೧೦೦ ರ ಹಳೆಯ ನೋಟು ಗಳು ಬ್ಯಾಂಕಿಗೆ ತಲುಪಿಸಲು ಕೊನೆಯ ದಿನ ಎಂದು ಸುದ್ದಿ ಆಗಿತ್ತು. 100 ರೂಪಾಯಿಯ ನೋಟು ನಿಜಕ್ಕೂ ಬಾನ್ ಆಗುತ್ತಾ!!!  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏನು ಹೇಳಿದೆ?   ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಈ ಸುದ್ದಿ ಬಾರಿ ಪ್ರಚಾರ ಆಗಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಆಂತೆ ಕಂತೆ ಗಳಿಗೆ ಒಂದು ಅಂತ್ಯ ಹಾಡಿದೆ.  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ "ನೋಟ್ ಬಾನ್ ಆಗುತ್ತೇ ಎಂಬ ಸುದ್ದಿ ಸುಳ್ಳು , ನೋಟ್ ಬಾನ್ ಯಾವುದೇ ಕಾರಣಕ್ಕೂ ಆಗುವುದೇ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ನೋಟ್ ಬಾನ್ ಆಗು ತ್ತೇ ಎಂಬ ಭಯ ಬೇಡ ಎಂದು ತಿಳಿಸಿದೆ."  ಆದರೆ ಈ ಗಾಳಿ  ಸುದ್ದಿ ಇಸ್ಟೊಂದು ಬೇಗ ಯಾರು ಹರಿ ಬಿಟ್ಟದ್ದು ಎಂಬುದೇ ಒಂದು ಪ್ರಶ್ನೆ , ಎಷ್ಟು ಬೇಗ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಪ್ರಚಾರ ಆಗಿದೆ ಎಂಬುದು ಗಮನಿಸ ಬೇಕಾದ ಸಂಗತಿ. ಲೈಕ್ ಮಾಡಿ ಮತ್ತು ಶೇರ್ ಮಾಡಿ..

ನಿಜವಾಗಿ ಏನಿದು?..... ಕೆಲವರಿಗೆ ಮಾತ್ರ ಗೊತ್ತು

ಇಮೇಜ್
  ಯಾರಾದರು ಅಲೋಚನೆ ಮಾಡಿದ್ದೀರಾ ನೀವು ಟಾಟಾ ಕಂಪೆನಿಯ ಟಿಪ್ಪರ್ ವಾಹನಗಳಲ್ಲಿ ಈ ರೀತಿಯಾದ  ಸ್ಪ್ರಿಂಗ್ ಹೊಂದೀರುವ ಏರಡು ಲೀವರ್ ಗಳನ್ನು ಏರಡು ಬದಿಗಳಲ್ಲಿ ನೋಡಿರುತಿರಿ. ಹಾಗೂ ಅದನ್ನು ಎಳೆದು ಕೂಡ ಇರುತೀರಿ. ನಿಜವಾಗಿಯೂ ಅದರ ಉಪಯೋಗ ಏನಾದರು ಇದೆಯೆ... ?, ಕೇವಲ ನೋಡುವುದಕ್ಕೆ ಚೆನ್ನಾಗಿರಲಿ ಎನ್ನುವ ಕಾರಣಕ್ಕಾಗಿ ಕೊಟ್ಟಿರಬಹುದ... ಹೌದು ಇದರಲ್ಲಿ ಟೆಕ್ನಿಕಲ್ ಆಗಿ ಉಪಯೋಗವೂ ಇದೆ. ಇದಕ್ಕೆ ಕಾರಣ ಈ ವಾಹನಗಳ ಮುಂದಿನ ಭಾಗದ ಎಂಜಿನ್ ಮತ್ತು ಹುಡ್ ನ ವಿನ್ಯಾಸ. ಟಾಟಾ ರವರ ಈ ವಾಹನಗಳ ಎದುರಿನ ಹುಡ್ ಎತ್ತರವಾಗಿರುವುದರಿಂದ ಚಾಲಕನಿಗೆ ಏಡಗಡೆಯ ಮುಂದಿನ ಭಾಗ ಕಾಣುವುದಿಲ್ಲ.  ಇದರಿಂದ ಕಿರಿದಾದ ಅಥವಾ ಇಕ್ಕಟ್ಟಾದ ಮಾರ್ಗಗಳಲ್ಲಿ  ಚಲಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ಇದನ್ನು ಉಪಯೋಗಿಸಿದ್ದಾರೆ .  ಈ ಏರಡು ಲಿವೇರ್ ಗಳು ಚಾಲಕನಿಗೆ ವಾಹನ ಚಾಲನೆ ಮಾಡುವ ಸಮಯದಲ್ಲಿ ಉಪಯೋಗ ಆಗುತ್ತದೆ.  ಈ  ಏರಡು ಲೀವರ್ ಗಳಿಂದ ಟ್ರಾಫಿಕ್ ಅಲ್ಲವೇ ಇಕ್ಕಟ್ಟಾದ ರಸ್ತೆಗಳಲ್ಲಿ ಚಾಲಕನಿಗೆ ತನ್ನ ವಾಹನಕ್ಕೆ ಎಷ್ಟು ಜಾಗ ಬೇಕು, ಎಂದು  ಸುಲಭವಾಗಿ  ಅಂದಾಜಿಸಬಹುದು. ಈ ಲೀವರ್ ಗಳು ನೋಡಲು ಸಣ್ಣದಾಗಿದ್ದರೂ, ಇದರ ಉಪಯೋಗ ಬಹಳ ದೊಡ್ಡದು.  Share ಮತ್ತು, ಕಮೆಂಟ್ ಮಾಡಿ.......

ಏಲಾನ್ ಮಾಸ್ಕ್ ವಿಶ್ವದ ಅತ್ಯಂತ ದುಬಾರಿ ವ್ಯಕ್ತಿ

ಇಮೇಜ್
  ಏಲಾನ್ ಮಾಸ್ಕ್ ಹೆಸರು ನೀವು  ಕೇಳಿರಬೇಕು,   TESLA,  ಹಾಗೂ  SPACE X   ನ ಮೂಲಕ ವಿಶ್ವದ ಎಲ್ಲರ ಗಮನ  ಸೆಳೆದು ಕೂಂಡಿದಾರೆ. ಏಲಾನ್ ಮಾಸ್ಕ್ ಅವರು ಇಂದು ಈ ವರ್ಷದ ವಿಶ್ವದ ಅತ್ಯಂತ ದುಬಾರಿ ವ್ಯಕ್ತಿಯ ಸ್ಥಾನದಲ್ಲಿ ಮೊದನೆಯದಾಗಿ ಬಂದಿದ್ದಾರೆ. ಈ ಹಿಂದೆ ಈ ಸ್ಥಾನ ದಲ್ಲಿ ಇದ್ದ ಆನ್ಲೈನ್ ಶಾಪಿಂಗ್ ನ ದ್ಯೆತ್ಯ ಅಮೆಜಾನ್ ನ  ಸಿಇಒ ಆಗಿರುವ ಜೆಫ್ ಬೇಜೋಸ್ ಅವರನ್ನು ಹಿಂದ್ದಿಕಿದಾರೆ.  ಏಲಾನ್ ಮಾಸ್ಕ್ ಅವರ ಒಟ್ಟು ಆಸ್ತಿಯ ಮೌಲ್ಯವು ಸುಮಾರು $ 186 ಬಿಲಿಯನ್ ಗಿಂತಲೂ ಹೆಚ್ಚಿದೆ. ಈಗಾಗಲೇ ಹಲವು ವಿಧದ ಪ್ರೊಜೆಕ್ಟ್ ಗಳ ಮೂಲಕ   ವಿಶ್ವದಾದ್ಯಂತ  ಸೈ ಎನಿಸಿಕೊಂಡಿರುವ ಏಲಾನ್ ಮಾಸ್ಕ್, ಈಗ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೆ ಸ್ಥಾನ ಗಿಟ್ಟಸಿ ಕೊಂಡಿದ್ದಾರೆ. ಕಳೆದ ವರ್ಷದಿಂದಲೇ ಏಲಾನ್ ಮಾಸ್ಕ್ ಅವರ ಆಸ್ತಿಯಲ್ಲಿ ಬಾರಿ ವೇಗದಲ್ಲಿ ಏರಿಕೆ ಕಂಡು ಬಂದಿತು.  Share ಮಾಡಿ, ಮತ್ಚು ಕಾಮೆಂಟ್ ಮಾಡಿ