ನಿಜವಾಗಿ ಏನಿದು?..... ಕೆಲವರಿಗೆ ಮಾತ್ರ ಗೊತ್ತು

 ಯಾರಾದರು ಅಲೋಚನೆ ಮಾಡಿದ್ದೀರಾ


ನೀವು ಟಾಟಾ ಕಂಪೆನಿಯ ಟಿಪ್ಪರ್ ವಾಹನಗಳಲ್ಲಿ ಈ ರೀತಿಯಾದ  ಸ್ಪ್ರಿಂಗ್ ಹೊಂದೀರುವ ಏರಡು ಲೀವರ್ ಗಳನ್ನು ಏರಡು ಬದಿಗಳಲ್ಲಿ ನೋಡಿರುತಿರಿ.

TATA Trucks Design

ಹಾಗೂ ಅದನ್ನು ಎಳೆದು ಕೂಡ ಇರುತೀರಿ. ನಿಜವಾಗಿಯೂ ಅದರ ಉಪಯೋಗ ಏನಾದರು ಇದೆಯೆ... ?, ಕೇವಲ ನೋಡುವುದಕ್ಕೆ ಚೆನ್ನಾಗಿರಲಿ ಎನ್ನುವ ಕಾರಣಕ್ಕಾಗಿ ಕೊಟ್ಟಿರಬಹುದ...

ಹೌದು ಇದರಲ್ಲಿ ಟೆಕ್ನಿಕಲ್ ಆಗಿ ಉಪಯೋಗವೂ ಇದೆ. ಇದಕ್ಕೆ ಕಾರಣ ಈ ವಾಹನಗಳ ಮುಂದಿನ ಭಾಗದ ಎಂಜಿನ್ ಮತ್ತು ಹುಡ್ ನ ವಿನ್ಯಾಸ.

ಟಾಟಾ ರವರ ಈ ವಾಹನಗಳ ಎದುರಿನ ಹುಡ್ ಎತ್ತರವಾಗಿರುವುದರಿಂದ ಚಾಲಕನಿಗೆ ಏಡಗಡೆಯ ಮುಂದಿನ ಭಾಗ ಕಾಣುವುದಿಲ್ಲ. 

ಇದರಿಂದ ಕಿರಿದಾದ ಅಥವಾ ಇಕ್ಕಟ್ಟಾದ ಮಾರ್ಗಗಳಲ್ಲಿ ಚಲಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ಇದನ್ನು ಉಪಯೋಗಿಸಿದ್ದಾರೆ

ಈ ಏರಡು ಲಿವೇರ್ ಗಳು ಚಾಲಕನಿಗೆ ವಾಹನ ಚಾಲನೆ ಮಾಡುವ ಸಮಯದಲ್ಲಿ ಉಪಯೋಗ ಆಗುತ್ತದೆ. 

TATA trucks Design Body Structure

ಈ  ಏರಡು ಲೀವರ್ ಗಳಿಂದ ಟ್ರಾಫಿಕ್ ಅಲ್ಲವೇ ಇಕ್ಕಟ್ಟಾದ ರಸ್ತೆಗಳಲ್ಲಿ ಚಾಲಕನಿಗೆ ತನ್ನ ವಾಹನಕ್ಕೆ ಎಷ್ಟು ಜಾಗ ಬೇಕು, ಎಂದು  ಸುಲಭವಾಗಿ  ಅಂದಾಜಿಸಬಹುದು. ಈ ಲೀವರ್ ಗಳು ನೋಡಲು ಸಣ್ಣದಾಗಿದ್ದರೂ, ಇದರ ಉಪಯೋಗ ಬಹಳ ದೊಡ್ಡದು. 



Share ಮತ್ತು, ಕಮೆಂಟ್ ಮಾಡಿ.......

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

KGF 2 ರಿಲೀಸ್ ಡೇಟ್ Fix....!!!!!!

WHAT 100 RUPEES OLD NOTES ARE BANNED.....!!!!

ಏನಿದು ಅಮೆಜಾನ್!!!!! ಜೆಫ್ ಬೇಜೋಜ್ ಸಿಇಒ ಸ್ಥಾನದಿಂದ ಹೊರಕ್ಕೆ....!!!!!!