SAR VALUE ? ನಿಮ್ಮ ಮೊಬೈಲ್ ನ ರೇಡಿಯೇಷನ್ ಏಷ್ಟಿದೆ...

  ಹೌೌದು ,  ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನೋದು ನಮ್ಮ ಒಂದು ಅಂಗವಾಗಿದೆ. ಮೊಬೈಲ್ ಫೋನ್ ಗಳು ಒಂದು ದಿನ ಇಲ್ಲದಿದ್ದರೆ ನಾವು ಏನನ್ನು ಕಳೆದುಕೊಂಡಂತೆ ಬಾಸವಾಗುತ್ತದೆ.

ಇತ್ತಿಚಿನ ದಿನಳಲ್ಲಿ ಹಲವು ಹೊಸ ಫೀಚರ್ ಗಳನು ಹೊಂದಿರುವ ಮೊಬೈಲ್ ಫೋನ್ ಗಳು ಮಾರುಕಟ್ಟೆಗೆ ಬರುತಲಿದೆ. ದಿನದಿಂದ ದಿನಕ್ಕೆ ಮೊಬೈಲ್ ಫೋನ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ.ನಾವು ದಿನ ನಿತ್ಯ ಬಳಸುವ ಮೊಬೈಲ್ ಪೋನ್ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

Radiation Level Mobile Phone


ನಿಮ್ಮ ಮೊಬೈಲ್ ನ ರೇಡಿಯೇಷನ್ ರೇಟ್ ನೀವು ಗಮನಿಸಿ ದಿರಾ.  ನಾವು ಮೊಬೈಲ್ ಅನ್ನು ದಿನಲೂ ಬಳಸುವುದರಿಂದ ನಮ್ಮ ದೇಹದ ಮೇಲೆ ಇವು ಕೆಲವು ಪರಿಣಾಮ ಗಳನ್ನು ಬೀರುತ್ತವೆ. ಆದ್ದರಿಂದ ಮೊಬೈಲ್ ಗಳ ರೇಡಿಯೇಷನ್ ಗಳ ಮೇಲೆ ಆಯಾ ದೇಶದ ಸರ್ಕಾರ ಗಳು ಕೆಲವು ನಿಬಂಧನೆ ಕೊಟ್ಟಿರುತ್ತದೆ.

ಅದರ ಪ್ರಕಾರ ನಿಮ್ಮ ಮೊಬೈಲ್ ನ ರೇಡಿಯೇಷನ್  SAR value 1.6w/kg  ಗಿಂತ ಕಡಿಮೆ ಇರಬೇಕು. ಎಲ್ಲಿಯಾದರೂ  ನಿಮ್ಮ SAR Value ಅದಕ್ಕಿಂತ ಹೆಚ್ಚಾಗಿ ಇದ್ದರೆ ನಿಮ್ಮ ಮೊಬೈಲ್ ಫೋನ್ ಅಪಾಯಕಾರಿ ರೇಡಿಯೇಷನ್ ನ್ನು ಹೊಂದಿದೆ. ನಿಮ್ಮ ಬಳಿ ಅoತಹ ಮೊಬೈಲ್ ಇದ್ದರೆ ಕೂಡಲೇ ಬದಲಿಸಿ . 

ನಿಮ್ಮ ಮೊಬೈಲ್ ನ SAR VALUE  check ಮಾಡಲು ನಿಮ್ಮ ಡಯಲ್ ಪ್ಯಾಡ್ ಓಪನ್ ಮಾಡಿ, ಅದರಲ್ಲಿ *#೦7# ಎಂದು ಟೈಪ್ ಮಾಡಿ ಆಗ ನಿಮಗೆ ಒಂದು ಪೋಪ್ ಅಫ್ ಮೆಸೇಜ್ ಬರುತದೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

KGF 2 ರಿಲೀಸ್ ಡೇಟ್ Fix....!!!!!!

WHAT 100 RUPEES OLD NOTES ARE BANNED.....!!!!

ಏನಿದು ಅಮೆಜಾನ್!!!!! ಜೆಫ್ ಬೇಜೋಜ್ ಸಿಇಒ ಸ್ಥಾನದಿಂದ ಹೊರಕ್ಕೆ....!!!!!!