ವಾಟ್ಸಪ್ ಇನ್ಮುಂದೆ ಓಪನ್ ಆಗಲ್ಲ

Whatsapp New Policy



ಸೋಶಿಯಲ್ ಮೀಡಿಯಾ ದೈತ್ಯ  ಫೇಸ್ಬುಕ್, ವಾಟ್ಸಪ್ ಅನ್ನು ಖರೀದಿಸಿದ ಈ ವಿಷಯ ನಿಮಗೆ ತಿಳಿದೇ ಇದೆ. ನೀವು ಇನ್ಮುಂದೆ ವಾಟ್ಸಪ್ ನು ಉಪಯೋಗಿಸ ಬೇಕಾದರೆ ನೀವು ನಿಮ್ಮ ವಾಟ್ಸಪ್ ಅಕೌಂಟ್ ಗೆ  ಬರುವ  Pop-Up ಮೆಸೇಜ್ ಗೆ ಅಗ್ರೀ ಕೊಡಬೇಕು.
ಇಲ್ಲವಾದಲ್ಲಿ ನಿಮ್ಮ ವಾಟ್ಸಪ್ ಅಕೌಂಟ ಬ್ಲಾಕ್ ಆಗುವ ಸಾಧ್ಯತೆ ಇದೆ.
ಇನ್ನು ಮುಂದೆ ನಿಮ್ಮ ವಾಟ್ಸಪ್ ಅಕೌಂಟ ನ ಎಲ್ಲಾ ಮಾಹಿತಿಗಳು  ಫೇಸ್ಬುಕ್  ಜೊತೆ   ಲಿಂಕ್  ಆಗಲಿವೆ.



WhatsApp New Notification




ಈಗ ನಡೆಯುವ ಈ ವಿದ್ಯಮಾನ ನೋಡುವಾಗ ಮುಂಬರುವ    ದಿನಗಳಲ್ಲಿ ವಾಟ್ಸಪ್ ಗೆ ಹೊಸ  ಅಪ್ಡೇಟ್ ಬರಬಹುದು. ಹಾಗೂ 
ಹೊಸ  ಫೀಚರ್ ಗಳನ್ನೂ ಪರಿಚಯಿಸ ಬಹುದು.
ಈ  ಫೆಬ್ರವರಿ 8 ನೇ ತಾರೀಖಿನ ಒಳಗಡೆ ನೀವು ಈ ಪರ್ಮಿಷನನ್ನು    ಕೊಡಬೇಕು. ಇಲ್ಲವಾದಲ್ಲಿ ನಿಮ್ಮ ವಾಟ್ಸಪ್ ಬ್ಲಾಕ್ ಆಗುವ ಸಾಧ್ಯತೆ ಇದೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

KGF 2 ರಿಲೀಸ್ ಡೇಟ್ Fix....!!!!!!

WHAT 100 RUPEES OLD NOTES ARE BANNED.....!!!!

ಏನಿದು ಅಮೆಜಾನ್!!!!! ಜೆಫ್ ಬೇಜೋಜ್ ಸಿಇಒ ಸ್ಥಾನದಿಂದ ಹೊರಕ್ಕೆ....!!!!!!