1೦೦ ರೂಪಾಯಿ ಹಳೆಯ ನೋಟು ಬಾನ್!!!!!
ಹೌದು , ಕಳೆದ ಮೂರು ದಿನಗಳಿಂದ ತುಂಬಾನೆ ಸುದ್ದಿ ಯಾಗಿರೋ ವಿಷಯ 100 ರೂಪಾಯಿಯ ಹಳೆಯ ನೋಟು ಬಾನ್ ಆಗುತ್ತೇ ಅಂತ.
ಸಾರ್ವಜನಿಕ ವಲಯದಲ್ಲಿ ತುಂಬಾನೇ ಸುದ್ದಿ ಯಾಗಿತ್ತು. ಪುನಃ ನೋಟ್ ಬಾನ್ ಆಗುತ್ತಾ ಹೋದ ಬಾರಿಯಂತೆ ಈ ಬಾರಿಯೂ ಬ್ಯಾಂಕ್ ನಲ್ಲಿ ಲೈನ್ ನಲ್ಲಿ ನಿಲ್ಲಬೇಕಾದ ಸ್ಥಿತಿ ಬರಬಹುದ ಎಂಬ ಕಳವಳ ವ್ಯಕ್ತಪಡಿಸಿದರು.
ಕೆಲವು ಗ್ರಾಹಕರು ಅಂಗಡಿ ಗಳಲ್ಲಿ 100 ರ ಹಳೆಯ ನೋಟು ಪಡೆಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಮಾರ್ಚ್ ೩೧ ರ ವೊಳಗೆ ಎಲ್ಲಾ ೧೦೦ ರ ಹಳೆಯ ನೋಟು ಗಳು ಬ್ಯಾಂಕಿಗೆ ತಲುಪಿಸಲು ಕೊನೆಯ ದಿನ ಎಂದು ಸುದ್ದಿ ಆಗಿತ್ತು.
100 ರೂಪಾಯಿಯ ನೋಟು ನಿಜಕ್ಕೂ ಬಾನ್ ಆಗುತ್ತಾ!!!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏನು ಹೇಳಿದೆ?
ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಈ ಸುದ್ದಿ ಬಾರಿ ಪ್ರಚಾರ ಆಗಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಆಂತೆ ಕಂತೆ ಗಳಿಗೆ ಒಂದು ಅಂತ್ಯ ಹಾಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ "ನೋಟ್ ಬಾನ್ ಆಗುತ್ತೇ ಎಂಬ ಸುದ್ದಿ ಸುಳ್ಳು , ನೋಟ್ ಬಾನ್ ಯಾವುದೇ ಕಾರಣಕ್ಕೂ ಆಗುವುದೇ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ನೋಟ್ ಬಾನ್ ಆಗು ತ್ತೇ ಎಂಬ ಭಯ ಬೇಡ ಎಂದು ತಿಳಿಸಿದೆ."
ಆದರೆ ಈ ಗಾಳಿ ಸುದ್ದಿ ಇಸ್ಟೊಂದು ಬೇಗ ಯಾರು ಹರಿ ಬಿಟ್ಟದ್ದು ಎಂಬುದೇ ಒಂದು ಪ್ರಶ್ನೆ , ಎಷ್ಟು ಬೇಗ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಪ್ರಚಾರ ಆಗಿದೆ ಎಂಬುದು ಗಮನಿಸ ಬೇಕಾದ ಸಂಗತಿ.
ಲೈಕ್ ಮಾಡಿ ಮತ್ತು ಶೇರ್ ಮಾಡಿ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ