ಪೋಸ್ಟ್‌ಗಳು

ನಿಜವಾಗಿ ಏನಿದು?..... ಕೆಲವರಿಗೆ ಮಾತ್ರ ಗೊತ್ತು

ಇಮೇಜ್
  ಯಾರಾದರು ಅಲೋಚನೆ ಮಾಡಿದ್ದೀರಾ ನೀವು ಟಾಟಾ ಕಂಪೆನಿಯ ಟಿಪ್ಪರ್ ವಾಹನಗಳಲ್ಲಿ ಈ ರೀತಿಯಾದ  ಸ್ಪ್ರಿಂಗ್ ಹೊಂದೀರುವ ಏರಡು ಲೀವರ್ ಗಳನ್ನು ಏರಡು ಬದಿಗಳಲ್ಲಿ ನೋಡಿರುತಿರಿ. ಹಾಗೂ ಅದನ್ನು ಎಳೆದು ಕೂಡ ಇರುತೀರಿ. ನಿಜವಾಗಿಯೂ ಅದರ ಉಪಯೋಗ ಏನಾದರು ಇದೆಯೆ... ?, ಕೇವಲ ನೋಡುವುದಕ್ಕೆ ಚೆನ್ನಾಗಿರಲಿ ಎನ್ನುವ ಕಾರಣಕ್ಕಾಗಿ ಕೊಟ್ಟಿರಬಹುದ... ಹೌದು ಇದರಲ್ಲಿ ಟೆಕ್ನಿಕಲ್ ಆಗಿ ಉಪಯೋಗವೂ ಇದೆ. ಇದಕ್ಕೆ ಕಾರಣ ಈ ವಾಹನಗಳ ಮುಂದಿನ ಭಾಗದ ಎಂಜಿನ್ ಮತ್ತು ಹುಡ್ ನ ವಿನ್ಯಾಸ. ಟಾಟಾ ರವರ ಈ ವಾಹನಗಳ ಎದುರಿನ ಹುಡ್ ಎತ್ತರವಾಗಿರುವುದರಿಂದ ಚಾಲಕನಿಗೆ ಏಡಗಡೆಯ ಮುಂದಿನ ಭಾಗ ಕಾಣುವುದಿಲ್ಲ.  ಇದರಿಂದ ಕಿರಿದಾದ ಅಥವಾ ಇಕ್ಕಟ್ಟಾದ ಮಾರ್ಗಗಳಲ್ಲಿ  ಚಲಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ಇದನ್ನು ಉಪಯೋಗಿಸಿದ್ದಾರೆ .  ಈ ಏರಡು ಲಿವೇರ್ ಗಳು ಚಾಲಕನಿಗೆ ವಾಹನ ಚಾಲನೆ ಮಾಡುವ ಸಮಯದಲ್ಲಿ ಉಪಯೋಗ ಆಗುತ್ತದೆ.  ಈ  ಏರಡು ಲೀವರ್ ಗಳಿಂದ ಟ್ರಾಫಿಕ್ ಅಲ್ಲವೇ ಇಕ್ಕಟ್ಟಾದ ರಸ್ತೆಗಳಲ್ಲಿ ಚಾಲಕನಿಗೆ ತನ್ನ ವಾಹನಕ್ಕೆ ಎಷ್ಟು ಜಾಗ ಬೇಕು, ಎಂದು  ಸುಲಭವಾಗಿ  ಅಂದಾಜಿಸಬಹುದು. ಈ ಲೀವರ್ ಗಳು ನೋಡಲು ಸಣ್ಣದಾಗಿದ್ದರೂ, ಇದರ ಉಪಯೋಗ ಬಹಳ ದೊಡ್ಡದು.  Share ಮತ್ತು, ಕಮೆಂಟ್ ಮಾಡಿ.......

ಏಲಾನ್ ಮಾಸ್ಕ್ ವಿಶ್ವದ ಅತ್ಯಂತ ದುಬಾರಿ ವ್ಯಕ್ತಿ

ಇಮೇಜ್
  ಏಲಾನ್ ಮಾಸ್ಕ್ ಹೆಸರು ನೀವು  ಕೇಳಿರಬೇಕು,   TESLA,  ಹಾಗೂ  SPACE X   ನ ಮೂಲಕ ವಿಶ್ವದ ಎಲ್ಲರ ಗಮನ  ಸೆಳೆದು ಕೂಂಡಿದಾರೆ. ಏಲಾನ್ ಮಾಸ್ಕ್ ಅವರು ಇಂದು ಈ ವರ್ಷದ ವಿಶ್ವದ ಅತ್ಯಂತ ದುಬಾರಿ ವ್ಯಕ್ತಿಯ ಸ್ಥಾನದಲ್ಲಿ ಮೊದನೆಯದಾಗಿ ಬಂದಿದ್ದಾರೆ. ಈ ಹಿಂದೆ ಈ ಸ್ಥಾನ ದಲ್ಲಿ ಇದ್ದ ಆನ್ಲೈನ್ ಶಾಪಿಂಗ್ ನ ದ್ಯೆತ್ಯ ಅಮೆಜಾನ್ ನ  ಸಿಇಒ ಆಗಿರುವ ಜೆಫ್ ಬೇಜೋಸ್ ಅವರನ್ನು ಹಿಂದ್ದಿಕಿದಾರೆ.  ಏಲಾನ್ ಮಾಸ್ಕ್ ಅವರ ಒಟ್ಟು ಆಸ್ತಿಯ ಮೌಲ್ಯವು ಸುಮಾರು $ 186 ಬಿಲಿಯನ್ ಗಿಂತಲೂ ಹೆಚ್ಚಿದೆ. ಈಗಾಗಲೇ ಹಲವು ವಿಧದ ಪ್ರೊಜೆಕ್ಟ್ ಗಳ ಮೂಲಕ   ವಿಶ್ವದಾದ್ಯಂತ  ಸೈ ಎನಿಸಿಕೊಂಡಿರುವ ಏಲಾನ್ ಮಾಸ್ಕ್, ಈಗ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೆ ಸ್ಥಾನ ಗಿಟ್ಟಸಿ ಕೊಂಡಿದ್ದಾರೆ. ಕಳೆದ ವರ್ಷದಿಂದಲೇ ಏಲಾನ್ ಮಾಸ್ಕ್ ಅವರ ಆಸ್ತಿಯಲ್ಲಿ ಬಾರಿ ವೇಗದಲ್ಲಿ ಏರಿಕೆ ಕಂಡು ಬಂದಿತು.  Share ಮಾಡಿ, ಮತ್ಚು ಕಾಮೆಂಟ್ ಮಾಡಿ

SAR VALUE ? ನಿಮ್ಮ ಮೊಬೈಲ್ ನ ರೇಡಿಯೇಷನ್ ಏಷ್ಟಿದೆ...

ಇಮೇಜ್
  ಹೌೌದು ,  ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನೋದು ನಮ್ಮ ಒಂದು ಅಂಗವಾಗಿದೆ. ಮೊಬೈಲ್ ಫೋನ್ ಗಳು ಒಂದು ದಿನ ಇಲ್ಲದಿದ್ದರೆ ನಾವು ಏನನ್ನು ಕಳೆದುಕೊಂಡಂತೆ ಬಾಸವಾಗುತ್ತದೆ. ಇತ್ತಿಚಿನ ದಿನಳಲ್ಲಿ ಹಲವು ಹೊಸ ಫೀಚರ್ ಗಳನು ಹೊಂದಿರುವ ಮೊಬೈಲ್ ಫೋನ್ ಗಳು ಮಾರುಕಟ್ಟೆಗೆ ಬರುತಲಿದೆ. ದಿನದಿಂದ ದಿನಕ್ಕೆ ಮೊಬೈಲ್ ಫೋನ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ.ನಾವು ದಿನ ನಿತ್ಯ ಬಳಸುವ ಮೊಬೈಲ್ ಪೋನ್ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಮೊಬೈಲ್ ನ ರೇಡಿಯೇಷನ್ ರೇಟ್ ನೀವು ಗಮನಿಸಿ ದಿರಾ.  ನಾವು ಮೊಬೈಲ್ ಅನ್ನು ದಿನಲೂ ಬಳಸುವುದರಿಂದ ನಮ್ಮ ದೇಹದ ಮೇಲೆ ಇವು ಕೆಲವು ಪರಿಣಾಮ ಗಳನ್ನು ಬೀರುತ್ತವೆ. ಆದ್ದರಿಂದ ಮೊಬೈಲ್ ಗಳ ರೇಡಿಯೇಷನ್ ಗಳ ಮೇಲೆ ಆಯಾ ದೇಶದ ಸರ್ಕಾರ ಗಳು ಕೆಲವು ನಿಬಂಧನೆ ಕೊಟ್ಟಿರುತ್ತದೆ. ಅದರ ಪ್ರಕಾರ ನಿಮ್ಮ ಮೊಬೈಲ್ ನ ರೇಡಿಯೇಷನ್  SAR value 1.6w/kg  ಗಿಂತ ಕಡಿಮೆ ಇರಬೇಕು. ಎಲ್ಲಿಯಾದರೂ  ನಿಮ್ಮ SAR Value ಅದಕ್ಕಿಂತ ಹೆಚ್ಚಾಗಿ ಇದ್ದರೆ ನಿಮ್ಮ ಮೊಬೈಲ್ ಫೋನ್ ಅಪಾಯಕಾರಿ ರೇಡಿಯೇಷನ್ ನ್ನು ಹೊಂದಿದೆ. ನಿಮ್ಮ ಬಳಿ ಅoತಹ ಮೊಬೈಲ್ ಇದ್ದರೆ ಕೂಡಲೇ ಬದಲಿಸಿ .  ನಿಮ್ಮ ಮೊಬೈಲ್ ನ SAR VALUE   check ಮಾಡಲು ನಿಮ್ಮ ಡಯಲ್ ಪ್ಯಾಡ್ ಓಪನ್ ಮಾಡಿ, ಅದರಲ್ಲಿ *#೦7# ಎಂದು ಟೈಪ್ ಮಾಡಿ ಆಗ ನಿಮಗೆ ಒಂದು ಪೋಪ್ ಅಫ್ ಮೆಸೇಜ್ ಬರುತದೆ.

ವಾಟ್ಸಪ್ ಇನ್ಮುಂದೆ ಓಪನ್ ಆಗಲ್ಲ

ಇಮೇಜ್
ಸೋಶಿಯಲ್ ಮೀಡಿಯಾ ದೈತ್ಯ  ಫೇಸ್ಬುಕ್, ವಾಟ್ಸಪ್ ಅನ್ನು ಖರೀದಿಸಿದ ಈ ವಿಷಯ ನಿಮಗೆ ತಿಳಿದೇ ಇದೆ. ನೀವು ಇನ್ಮುಂದೆ ವಾಟ್ಸಪ್ ನು ಉಪಯೋಗಿಸ ಬೇಕಾದರೆ ನೀವು ನಿಮ್ಮ ವಾಟ್ಸಪ್ ಅಕೌಂಟ್ ಗೆ  ಬರುವ  Pop-Up ಮೆಸೇಜ್ ಗೆ ಅಗ್ರೀ ಕೊಡಬೇಕು. ಇಲ್ಲವಾದಲ್ಲಿ ನಿಮ್ಮ ವಾಟ್ಸಪ್ ಅಕೌಂಟ ಬ್ಲಾಕ್ ಆಗುವ ಸಾಧ್ಯತೆ ಇದೆ. ಇನ್ನು ಮುಂದೆ ನಿಮ್ಮ ವಾಟ್ಸಪ್ ಅಕೌಂಟ ನ ಎಲ್ಲಾ ಮಾಹಿತಿಗಳು  ಫೇಸ್ಬುಕ್  ಜೊತೆ   ಲಿಂಕ್  ಆಗಲಿವೆ. ಈಗ ನಡೆಯುವ ಈ ವಿದ್ಯಮಾನ ನೋಡುವಾಗ ಮುಂಬರುವ    ದಿನಗಳಲ್ಲಿ ವಾಟ್ಸಪ್ ಗೆ ಹೊಸ  ಅಪ್ಡೇಟ್ ಬರಬಹುದು. ಹಾಗೂ  ಹೊಸ  ಫೀಚರ್ ಗಳನ್ನೂ ಪರಿಚಯಿಸ ಬಹುದು. ಈ  ಫೆಬ್ರವರಿ 8 ನೇ ತಾರೀಖಿನ ಒಳಗಡೆ ನೀವು ಈ ಪರ್ಮಿಷನನ್ನು    ಕೊಡಬೇಕು. ಇಲ್ಲವಾದಲ್ಲಿ ನಿಮ್ಮ ವಾಟ್ಸಪ್ ಬ್ಲಾಕ್ ಆಗುವ ಸಾಧ್ಯತೆ ಇದೆ.