ಪೋಸ್ಟ್‌ಗಳು

KGF 2 ರಿಲೀಸ್ ಡೇಟ್ Fix....!!!!!!

ಇಮೇಜ್
 ಹೌದು , ಕನ್ನಡ ಚಿತ್ರರಂಗದ ಬಹು ನಿರೀಕ್ಷೆಯ ಚಿತ್ರ ಕೆ ಜಿ ಎಫ್ ಚಾಪ್ಟರ್ 2 ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ.  ಈಗಾಗಲೇ ಕೆ ಜಿ ಎಫ್ ಚಾಪ್ಟರ್ 2 ನ ಟಿಸರ್ ಯೂಟ್ಯೂಬ್ ನಲ್ಲಿ  ವಿಶ್ವದಾದ್ಯಂತ ದಾಖಲೆ ಪ್ರಮಾಣದ  ಸಂಖ್ಯೆ ಯಲ್ಲಿ ವೀಕ್ಷಕರನ್ನು ಹೊಂದಿಕೊಂಡಿದೆ. ಕೆ ಜಿ ಎಫ್ ಚಿತ್ರದ ಬಿಡುಗಡೆ ದಿನವನ್ನು ಕಾಯುತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಚಿತ್ರ ತಂಡ ಪ್ರಕಟ ಮಾಡಿದೆ. ತುಂಬ ದಿನಗಳಿಂದ ಚಿತ್ರದ ರಿಲೀಸ್ ಡೇಟ್ ಅನ್ನು ಸಸ್ಪೆನ್ಸ್ ಆಗಿ ಇಟ್ಟು ಕೊಂಡಿದ್ದ ಡೈರೆಕ್ಟರ್ ಪ್ರಶಾಂತ್ ನೀಲ್ ಅವರು ಕೊನೆಗೂ ಈವತ್ತು ಕೆ ಜಿ ಎಫ್ ಚಾಪ್ಟರ್ 2 ಚಿತ್ರದ ರಿಲೀಸ್ ಡೇಟ್ ಅನ್ನು ಘೋಷಿಸಿದ್ದಾರೆ. ಕೊನೆಗೂ ಅಭಿಮಾನಿಗಳಿಗೆ ಖುಷಿ ಕೊಟ್ಟ ಚಿತ್ರ ತಂಡ.!!! ಜುಲೈ 16 ಗೆ ವಿಶ್ವದಾದ್ಯಂತ ಕೆ ಜಿ ಎಫ್ 2 ಚಿತ್ರ ಬಿಡುಗಡೆ ಆಗಲಿದೆ. ಯಾವಾಗ ಚಿತ್ರ ಬಿಡುಗಡೆ ಆಗಲಿದೆ ಕಾಯುತ್ತಿದ್ದ ಪ್ರೇಕ್ಷಕರಿಗೆ ಈ ಮೂಲಕ ಸಿಹಿ ಸುದ್ದಿ ಕೊಟ್ಟಿದೆ.

Bs7 ....ಏನಿದು ಭಾರತ್ ಸ್ಟೇಜ್ ????...

ಇಮೇಜ್
ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ  ವಾಹನಗಳ ದಟ್ಟಣೆ ಕೂಡ ಹೆಚ್ಚಾಗಿದ್ದು. ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಬಹುದು. ಈ ಕಾರಣದಿoದಲೇ ಈ ಎಮಿಷನ್ ಸ್ಟ್ಯಾಂಡರ್ಡ್ ನ್ನು ಪರಿಚಯಸಲಾಯಿತು.   ಭಾರತ್ ಸ್ಟೇಜ್ ಎಂದರೆ ನಮ್ಮ ದೇಶದ ಸರ್ಕಾರಗಳು  ವಾಹನ ತಯಾರಿಕೆ ಮಾಡುವ  ಕಂಪನಿ ಗಳ ಮೇಲೆ ಕೆಲವೊಂದು ನಿಬಂದನೆಗಳನ್ನೂ  ಕೊಟ್ಟಿರುತ್ತವೆ.ಇದನ್ನು  ನಮ್ಮ ದೇಶದ CENTRAL POLLUTION CONTROL BOARD ಅವರು ಇದರ ನೀರ್ವಹನೆ ಮಾಡುತ್ತಾರೆ. ಇದನ್ನು ಮೊದಲು  ೨೦೦೦ ಇಸವಿಯಲ್ಲಿ ಜಾರಿಗೆ ತರಲಾಯಿತು. ಇದನ್ನು ಮೊದಲು ಜಾರಿಗೆ ತಂದದ್ದು ಯುರೋಪ್ ನಲ್ಲಿ . ವಾಹನಗಳಿಂದ ಹೊರ ಬರುವ ಹೊಗೆಯಲ್ಲಿ ಕೆಲವು ವಿಷಕಾರಿ ಅನಿಲಗಳು ಇರುತ್ತವೆ. ಇವುಗಳಿಂದ ಪರಿಸರದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತದೆ, ಅದರಿಂದ ಇವುಗಳ ಬಳಕೆ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಇ ನಿಯಮವನ್ನು ಪರಿಚಯಿಸಲಾಯಿತು .   ಪೆಟ್ರೋಲ್ ಇಂಜಿನ್ ನ ಬಿ ಎಸ್ ಪ್ರಮಾಣಗಳು..  ಅದರ ಪ್ರಕಾರ ವಾಹನಗಳನ್ನು ತಯಾರಿಸುವ ಕಂಪನಿಗಳು ತಮ್ಮ ವಾಹನದ ಇಂಜಿನ್ನಿಂದ   ಹೊರ ಬರುವ ಹೊಗೆಯಲ್ಲಿ CARBON DI OXIDE ಹಾಗು ಇತರ ಅನಿಲ ಗಳ    ಪ್ರಮಾಣ  ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿರಬಾರದು.   ದಿನೇದಿನೆ ವಾತಾವರಣದ ತಾಪಮಾನ ಏರಿಕೆಯಾಗುತಿದ್ದು , ವಾಹನಗಳ ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ.  ವಾಯುಮಾಲಿನ್ಯವನ್ನು ಕಡಿಮೆ ಮಾಡುವ ದೃಷ್ಠಿಯಿಂದ ಈ ನಿಯಮವನ್ನು ಜಾರಿಗೆ ತರಲಾಯ

WHAT 100 RUPEES OLD NOTES ARE BANNED.....!!!!

ಇಮೇಜ್
  NOTE BAN!!!!!                               Again...!!!! Yes, the news for the last three days is the old 100 rupees old note ban!!!.... There was Rumour  in the public sector, about the demonetisation and they are worried about  this time will they stand out in the bank for change or deposit their money . Because in  2016 the currency of 500 and 1000 rupees note are banned by the Government of india. this cause many people feels very badly and frusturated .  Now the Rumour is if  there will be again demonetisation takes place, Some customers are not get return as a change of 100 rupees old note in stores. The news was that March 31  was the last day for all banks to cliam. 100 Rupee old Note Really Ban !!! What did the Reserve Bank of India say? This was a news-time promotion on all social media. The Reserve Bank of India has put an end to this. The Reserve Bank of India has stated that "the news that the note is being banned is false and we never announced such a report".

1೦೦ ರೂಪಾಯಿ ಹಳೆಯ ನೋಟು ಬಾನ್!!!!!

ಇಮೇಜ್
ಹೌದು , ಕಳೆದ ಮೂರು ದಿನಗಳಿಂದ ತುಂಬಾನೆ ಸುದ್ದಿ ಯಾಗಿರೋ ವಿಷಯ 100 ರೂಪಾಯಿಯ ಹಳೆಯ ನೋಟು ಬಾನ್ ಆಗುತ್ತೇ ಅಂತ.  ಸಾರ್ವಜನಿಕ ವಲಯದಲ್ಲಿ ತುಂಬಾನೇ ಸುದ್ದಿ ಯಾಗಿತ್ತು. ಪುನಃ ನೋಟ್ ಬಾನ್ ಆಗುತ್ತಾ ಹೋದ ಬಾರಿಯಂತೆ ಈ ಬಾರಿಯೂ ಬ್ಯಾಂಕ್ ನಲ್ಲಿ ಲೈನ್ ನಲ್ಲಿ ನಿಲ್ಲಬೇಕಾದ ಸ್ಥಿತಿ ಬರಬಹುದ ಎಂಬ  ಕಳವಳ ವ್ಯಕ್ತಪಡಿಸಿದರು. ಕೆಲವು ಗ್ರಾಹಕರು ಅಂಗಡಿ ಗಳಲ್ಲಿ 100 ರ ಹಳೆಯ ನೋಟು ಪಡೆಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಮಾರ್ಚ್ ೩೧ ರ ವೊಳಗೆ ಎಲ್ಲಾ ೧೦೦ ರ ಹಳೆಯ ನೋಟು ಗಳು ಬ್ಯಾಂಕಿಗೆ ತಲುಪಿಸಲು ಕೊನೆಯ ದಿನ ಎಂದು ಸುದ್ದಿ ಆಗಿತ್ತು. 100 ರೂಪಾಯಿಯ ನೋಟು ನಿಜಕ್ಕೂ ಬಾನ್ ಆಗುತ್ತಾ!!!  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏನು ಹೇಳಿದೆ?   ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಈ ಸುದ್ದಿ ಬಾರಿ ಪ್ರಚಾರ ಆಗಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಆಂತೆ ಕಂತೆ ಗಳಿಗೆ ಒಂದು ಅಂತ್ಯ ಹಾಡಿದೆ.  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ "ನೋಟ್ ಬಾನ್ ಆಗುತ್ತೇ ಎಂಬ ಸುದ್ದಿ ಸುಳ್ಳು , ನೋಟ್ ಬಾನ್ ಯಾವುದೇ ಕಾರಣಕ್ಕೂ ಆಗುವುದೇ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ನೋಟ್ ಬಾನ್ ಆಗು ತ್ತೇ ಎಂಬ ಭಯ ಬೇಡ ಎಂದು ತಿಳಿಸಿದೆ."  ಆದರೆ ಈ ಗಾಳಿ  ಸುದ್ದಿ ಇಸ್ಟೊಂದು ಬೇಗ ಯಾರು ಹರಿ ಬಿಟ್ಟದ್ದು ಎಂಬುದೇ ಒಂದು ಪ್ರಶ್ನೆ , ಎಷ್ಟು ಬೇಗ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಪ್ರಚಾರ ಆಗಿದೆ ಎಂಬುದು ಗಮನಿಸ ಬೇಕಾದ ಸಂಗತಿ. ಲೈಕ್ ಮಾಡಿ ಮತ್ತು ಶೇರ್ ಮಾಡಿ..

ಏನಿದು ವಾಟ್ಸಪ್ನ್ ನ ಹೊಸ ಸೂಚನೆ.......!!!!!!

ಇಮೇಜ್
 ಹೌದು, ವಾಟ್ಸಪ್ ನವರು ಈ ಹಿಂದೆ ಫೇಸ್ಬುಕ್ ಜೊತೆಗೆ ಪ್ರೈವಾಸಿ ಹಂಚಿಕೊಳ್ಳುವ ಬಗ್ಗೆ ಈಗಾಗಲೇ ನಿಮಗೆ ತಿಳಿದೇ ಇದೆ. ಇದರಿಂದ ವಾಟ್ಸಪ್ ಅಪ್ ನ ಸುಮಾರು ಬಳಕೆದಾರರು ವಾಟ್ಸಪ್ ತೊರೆದು  Signal, Telegram   ನಂತಹ ಬೇರೆ ಸೋಶಿಯಲ್ ಮೆಸೇಜಿಂಗ್ ಆ್ಯಪ್ ನ್ನು ಉಪಯೋಗಿಸಲು ಶುರುಮಾಡಿದ್ದಾರೆ . ಇದರಿಂದ ವಾಟ್ಸಪ್ ಬಳಕೆದಾರರ ಸಂಖ್ಯೆ ಯಲ್ಲಿ  ಭಾರಿ ಪ್ರಮಾಣದ ಏರು ಪೇರು  ಕಂಡುಬಂದಿದೆ. ಇದರಿಂದ  ಎಚ್ಚೆತ್ತ ವಾಟ್ಸಪ್ ಈಗ ತನ್ನ ಬಳಕೆದಾರರಿಗೆ ಸ್ಟೇಟಸ್ ಮೂಲಕ "ನಿಮ್ಮ ಪ್ರೈವೆಸಿ ಯನ್ನು ನಾವು ಶೇರ್ ಮಾಡುವುದಿಲ್ಲ"  ಎಂದು ತಿಳಿಸುತ್ತಿದೆ. ವಾಟ್ಸಪ್ ಈ ಮೊದಲು ತನ್ನ ಬಳಕೆದಾರರಿಗೆ  ಪ್ರೈವೆಸಿಯನ್ನೂ ಶೇರ್ ಫೇಸ್ಬುಕ್ ಜೊತೆಗೆ ಶೇರ್ ಮಾಡುವುದಾಗಿ ಹೇಳಿಕೊಂಡಿತ್ತು. ಇದಕ್ಕೆ ಇಡೀ ದೇಶದಲ್ಲಿ ವಿರೋಧ ಕೇಳಿ ಬಂದಿತು. ಆದರೆ ವಾಟ್ಸಪ್ ತಮ್ಮ ಹೇಳಿಕೆಯನ್ನು ಸಮರ್ಥಿಸಿ ಕೊಂಡಿತು. ಅಂದರೆ ವಾಟ್ಸಪ್ ಫೇಸ್ಬುಕ್ ಜೊತೆಗೆ ಕೇವಲ ಬ್ಯುಸಿನೆಸ್ ರೀತಿಯ ವ್ಯವಹಾರಗಳನ್ನು ಮಾತ್ರ  ಶೇರ್ ಮಾಡುವುದಾಗಿ ಹೇಳಿಕೊಂಡಿತ್ತು. ಹಾಗೂ ಇದರಿಂದ ಬ್ಯುಸಿನೆಸ್ ಮಾಡುವವರಿಗೆ ಸಹಾಯ ಆಗುತ್ತದೆ ಎಂದು ಸ್ಪಷ್ಟನೆ ನೀಡುತ್ತು. ಆದರೆ ವಾಟ್ಸಪ್ ತಮ್ಮ ಬಳಕೆದಾರರ ವಿರೋಧ ಕಂಡು ಈಗ ಪ್ರೈವಾಸಿ ಯನ್ನೂ ನಾವು ಶೇರ್ ಮಾಡುವುದಿಲ್ಲ ಎಂದು ತಿಳಿಸುತ್ತಿದೆ. ವಾಟ್ಸಪ್ ನ ಹೊಸ ನಿಯಮದಿಂದ ನಮ್ಮ ದೇಶದ  Signal   ಆ್ಯಪ್ ಏನ್ನುವ ಮೆಸ್ಸೆಂಜರ್ ಅನ್ನು ಬಹಳ ಜನರು ಡೌನ್ಲೋಡ್ ಮಾಡಿಕೊಂಡ

ನಿಜವಾಗಿ ಏನಿದು?..... ಕೆಲವರಿಗೆ ಮಾತ್ರ ಗೊತ್ತು

ಇಮೇಜ್
  ಯಾರಾದರು ಅಲೋಚನೆ ಮಾಡಿದ್ದೀರಾ ನೀವು ಟಾಟಾ ಕಂಪೆನಿಯ ಟಿಪ್ಪರ್ ವಾಹನಗಳಲ್ಲಿ ಈ ರೀತಿಯಾದ  ಸ್ಪ್ರಿಂಗ್ ಹೊಂದೀರುವ ಏರಡು ಲೀವರ್ ಗಳನ್ನು ಏರಡು ಬದಿಗಳಲ್ಲಿ ನೋಡಿರುತಿರಿ. ಹಾಗೂ ಅದನ್ನು ಎಳೆದು ಕೂಡ ಇರುತೀರಿ. ನಿಜವಾಗಿಯೂ ಅದರ ಉಪಯೋಗ ಏನಾದರು ಇದೆಯೆ... ?, ಕೇವಲ ನೋಡುವುದಕ್ಕೆ ಚೆನ್ನಾಗಿರಲಿ ಎನ್ನುವ ಕಾರಣಕ್ಕಾಗಿ ಕೊಟ್ಟಿರಬಹುದ... ಹೌದು ಇದರಲ್ಲಿ ಟೆಕ್ನಿಕಲ್ ಆಗಿ ಉಪಯೋಗವೂ ಇದೆ. ಇದಕ್ಕೆ ಕಾರಣ ಈ ವಾಹನಗಳ ಮುಂದಿನ ಭಾಗದ ಎಂಜಿನ್ ಮತ್ತು ಹುಡ್ ನ ವಿನ್ಯಾಸ. ಟಾಟಾ ರವರ ಈ ವಾಹನಗಳ ಎದುರಿನ ಹುಡ್ ಎತ್ತರವಾಗಿರುವುದರಿಂದ ಚಾಲಕನಿಗೆ ಏಡಗಡೆಯ ಮುಂದಿನ ಭಾಗ ಕಾಣುವುದಿಲ್ಲ.  ಇದರಿಂದ ಕಿರಿದಾದ ಅಥವಾ ಇಕ್ಕಟ್ಟಾದ ಮಾರ್ಗಗಳಲ್ಲಿ  ಚಲಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ಇದನ್ನು ಉಪಯೋಗಿಸಿದ್ದಾರೆ .  ಈ ಏರಡು ಲಿವೇರ್ ಗಳು ಚಾಲಕನಿಗೆ ವಾಹನ ಚಾಲನೆ ಮಾಡುವ ಸಮಯದಲ್ಲಿ ಉಪಯೋಗ ಆಗುತ್ತದೆ.  ಈ  ಏರಡು ಲೀವರ್ ಗಳಿಂದ ಟ್ರಾಫಿಕ್ ಅಲ್ಲವೇ ಇಕ್ಕಟ್ಟಾದ ರಸ್ತೆಗಳಲ್ಲಿ ಚಾಲಕನಿಗೆ ತನ್ನ ವಾಹನಕ್ಕೆ ಎಷ್ಟು ಜಾಗ ಬೇಕು, ಎಂದು  ಸುಲಭವಾಗಿ  ಅಂದಾಜಿಸಬಹುದು. ಈ ಲೀವರ್ ಗಳು ನೋಡಲು ಸಣ್ಣದಾಗಿದ್ದರೂ, ಇದರ ಉಪಯೋಗ ಬಹಳ ದೊಡ್ಡದು.  Share ಮತ್ತು, ಕಮೆಂಟ್ ಮಾಡಿ.......

ಏಲಾನ್ ಮಾಸ್ಕ್ ವಿಶ್ವದ ಅತ್ಯಂತ ದುಬಾರಿ ವ್ಯಕ್ತಿ

ಇಮೇಜ್
  ಏಲಾನ್ ಮಾಸ್ಕ್ ಹೆಸರು ನೀವು  ಕೇಳಿರಬೇಕು,   TESLA,  ಹಾಗೂ  SPACE X   ನ ಮೂಲಕ ವಿಶ್ವದ ಎಲ್ಲರ ಗಮನ  ಸೆಳೆದು ಕೂಂಡಿದಾರೆ. ಏಲಾನ್ ಮಾಸ್ಕ್ ಅವರು ಇಂದು ಈ ವರ್ಷದ ವಿಶ್ವದ ಅತ್ಯಂತ ದುಬಾರಿ ವ್ಯಕ್ತಿಯ ಸ್ಥಾನದಲ್ಲಿ ಮೊದನೆಯದಾಗಿ ಬಂದಿದ್ದಾರೆ. ಈ ಹಿಂದೆ ಈ ಸ್ಥಾನ ದಲ್ಲಿ ಇದ್ದ ಆನ್ಲೈನ್ ಶಾಪಿಂಗ್ ನ ದ್ಯೆತ್ಯ ಅಮೆಜಾನ್ ನ  ಸಿಇಒ ಆಗಿರುವ ಜೆಫ್ ಬೇಜೋಸ್ ಅವರನ್ನು ಹಿಂದ್ದಿಕಿದಾರೆ.  ಏಲಾನ್ ಮಾಸ್ಕ್ ಅವರ ಒಟ್ಟು ಆಸ್ತಿಯ ಮೌಲ್ಯವು ಸುಮಾರು $ 186 ಬಿಲಿಯನ್ ಗಿಂತಲೂ ಹೆಚ್ಚಿದೆ. ಈಗಾಗಲೇ ಹಲವು ವಿಧದ ಪ್ರೊಜೆಕ್ಟ್ ಗಳ ಮೂಲಕ   ವಿಶ್ವದಾದ್ಯಂತ  ಸೈ ಎನಿಸಿಕೊಂಡಿರುವ ಏಲಾನ್ ಮಾಸ್ಕ್, ಈಗ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೆ ಸ್ಥಾನ ಗಿಟ್ಟಸಿ ಕೊಂಡಿದ್ದಾರೆ. ಕಳೆದ ವರ್ಷದಿಂದಲೇ ಏಲಾನ್ ಮಾಸ್ಕ್ ಅವರ ಆಸ್ತಿಯಲ್ಲಿ ಬಾರಿ ವೇಗದಲ್ಲಿ ಏರಿಕೆ ಕಂಡು ಬಂದಿತು.  Share ಮಾಡಿ, ಮತ್ಚು ಕಾಮೆಂಟ್ ಮಾಡಿ